Karnataka State Government Holidays List 2025 PDF

0.33 MB / 5 Pages
5 likes
share this pdf Share
DMCA / report this pdf Report
Karnataka State Government Holidays List 2025
Preview PDF

Karnataka State Government Holidays List 2025

ಕರ್ನಾಟಕ ಸರ್ಕಾರ 2025ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2025ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ನಾನಾ ಹಬ್ಬಗಳು ಸೇರಿದಂತೆ 2025ರಲ್ಲಿ ಒಟ್ಟು 19 ದಿನ ರಜೆ ಘೋಷಿಸಲಾಗಿದೆ. ಇನ್ನು ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಹೆಚ್ಚಿನ ರಜೆಗಳಿವೆ.

ಭಾನುವಾರಗಳಂದು ಗಣರಾಜ್ಯೋತ್ಸವ(ಜ.26), ಯುಗಾದಿ(ಮಾ.30), ಮೊಹರಂ ಕಡೆ ದಿನ(ಜು.6), ಮಹಾಲಯ ಅಮವಾಸ್ಯೆ(ಸೆ.21) ಮತ್ತು ಎರಡನೇ ಶನಿವಾರದಂದು ಕನಕದಾಸ ಜಯಂತಿ(ನ.8) ಬರುತ್ತವೆ. ಹಾಗಾಗಿ, ಆ ರಜೆಗಳ ಬಗ್ಗೆ ಈ ಪಟ್ಟಿಯಲ್ಲಿ ನಮೂದಿಸಿಲ್ಲ.

ರಜಾ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದಾಗಿದೆ.

ಇನ್ನು ದಿನಾಂಕ 03/09/2025 (ಬುಧವಾರ) ಕೈಲ್ ಮೂಹರ್ತ, ದಿನಾಂಕ 18/10/2025 (ಶನಿವಾರ) ತುಲ ಸಂಕ್ರಮಣ ಹಾಗೂ ದಿನಾಂಕ 05/12/2025 (ಶುಕ್ರವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

Karnataka Government Holiday List 2025

ದಿನಾಂಕವಾರಸಾರ್ವತ್ರಿಕ ರಜಾದಿನ
ಜ.14ಮಂಗಳವಾರಮಕರ ಸಂಕ್ರಾಂತಿ
ಫೆ. 26ಬುಧವಾರಮಹಾಶಿವರಾತ್ರಿ
ಮಾ.31ಸೋಮವಾರರಂಜಾನ್‌
ಏ.10ಗುರುವಾರಮಹಾವೀರ ಜಯಂತಿ
ಏ.14ಸೋಮವಾರಡಾ.ಬಿಆರ್‌ ಅಂಬೇಡ್ಕರ್‌ ಜಯಂತಿ
ಏ.18ಶುಕ್ರವಾರಗುಡ್‌ಫ್ರೈಡೇ
ಏ.30ಬುಧವಾರಬಸವ ಜಯಂತಿ, ಅಕ್ಷತ ತೃತೀಯ
ಮೇ.1ಗುರುವಾರಕಾರ್ಮಿಕರ ದಿನಾಚರಣೆ
ಜೂ.7ಶನಿವಾರಬಕ್ರೀದ್‌
ಆ. 15ಶುಕ್ರವಾರಸ್ವಾತಂತ್ರ್ಯ ದಿನಾಚರಣೆ
ಆ.27ಬುಧವಾರವರಸಿದ್ದಿ ವಿನಾಯಕ ವ್ರತ
ಸೆ. 5ಶುಕ್ರವಾರಈದ್‌ಮಿಲಾದ್‌
ಅ.1ಬುಧವಾರಮಹಾನವಮಿ, ಆಯುಧಪೂಜೆ, ವಿಜಯದಶಮಿ
ಅ.2ಗುರುವಾರಗಾಂಧಿ ಜಯಂತಿ
ಅ. 7ಮಂಗಳವಾರಮಹರ್ಷಿ ವಾಲ್ಮೀಕಿ ಜಯಂತಿ
ಅ.20ಸೋಮವಾರನರಕ ಚತುದರ್ಶಿ
ಅ.22ಬುಧವಾರಬಲಿಪಾಡ್ಯಮಿ, ದೀಪಾವಳಿ
ನ.1ಶನಿವಾರಕನ್ನಡ ರಾಜ್ಯೋತ್ಸವ
ಡಿ. 25ಗುರುವಾರಕ್ರಿಸ್‌ಮಸ್‌

Download Karnataka State Government Holidays List 2025 PDF

Free Download
Welcome to 1PDF!